Amazon.in

Best New Amazon.In a complete description of buying items on in 2020.

A Complete Description Of Buying Items On Amazon.In In 2020.

ಹಲೋ ಗೆಳೆಯರೇ ಹೇಗಿದ್ದೀರಾ ಎಲ್ಲರಿಗೂ ನಮ್ಮ ನಮಸ್ಕಾರಗಳು ಇಂದು ನಾವು ನಿಮಗೆ  ಅತ್ಯದ್ಭುತ ವಾದಂತಹ ವಿಷಯವನ್ನು ಹೇಳಲು ಇಷ್ಟಪಡುತ್ತೇನೆ ದಯಮಾಡಿ ಎಲ್ಲರೂ ಈ ಒಂದು ಸಂಪೂರ್ಣವಾಗಿ ಆರ್ಟಿಕಲ್ ಅನ್ನು ಕೊಡಬೇಕೆಂದು ತಮ್ಮಲ್ಲಿ ಕೇಳಿಕೊಳ್ಳುತ್ತೇನೆ.

ಗೆಳೆಯರೇ ಇಂದು ನಾವು ಅತ್ಯದ್ಭುತ ವಾದಂತಹ ಆಫರ್ ಗಳ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ಕೊಡುತ್ತೇನೆ ಅಕ್ಟೋಬರ್ 17ರಂದು Amazon.in ಅವರು ತುಂಬಾ ಅದ್ಭುತವಾದಂತಹ ಮತ್ತು ವಿಶಿಷ್ಟವಾದ ಅಂತಹ ವಾಪಸ್ ಗಳ ಬಗ್ಗೆ Amazon.in ಅವರು ಕೊಡುಗೆಯನ್ನು ನೀಡುತ್ತಿದ್ದಾರೆ.

Amazon.In

ಎಲ್ಲರೂ ಏನಾದರೂ ಖರೀದಿ ಮಾಡುವ ಹಾಗಿದ್ದರೆ

ಎಲ್ಲರೂ ಏನಾದರೂ ಖರೀದಿ ಮಾಡುವ ಹಾಗಿದ್ದರೆ ಸ್ವಲ್ಪ ದಿನ ವೇಟ್ ಮಾಡಿ ಅಕ್ಟೋಬರ್ 17ರಿಂದ ನಿಮಗೆ ತುಂಬಾ ತುಂಬಾ ಒಳ್ಳೆಯ ಅತ್ಯದ್ಭುತ ವಾದಂತಹ ತುಂಬಾ ಒಳ್ಳೆಯ ಆಫರನ್ನು ಕೊಡುತ್ತಿದ್ದಾರೆ.

ಅದಕ್ಕೋಸ್ಕರ ಎಲ್ಲರೂ ಏನಾದರೂ ಖರೀದಿ ಮಾಡುವ ಹಾಗಿದ್ದರೆ  ಮತ್ತುಏನಾದರೂ ಶಾಪಿಂಗ್ ಮಾಡುವ ಹಾಗಿದ್ದರೆ ಅಕ್ಟೋಬರ್ 17ರವರೆಗೆ ವೇಟ್ ಮಾಡಿ ಸ್ವಲ್ಪ  ಮತ್ತು ಏನು ಬೇಕು ಅದೇ ತರಹ  ನಿಮಗೆ ಏನು ಬೇಕು ಅಂತಹ ವಸ್ತುಗಳನ್ನು ಖಂಡಿತವಾಗಲೂ ಮಿಸ್ ಮಾಡದೆ ಪರ್ಚೇಸ್ ಮಾಡಿ.

ನಾವು  ಪ್ರತಿದಿನ ಏನಾದರೂ ದಿನಗಳ ವಸ್ತುಗಳನ್ನು ಉಪಯೋಗಿಸುವಂತಹ ವಸ್ತುಗಳನ್ನು ಮತ್ತು ಗೆಳೆಯರಿಗೆ ಹುಡುಗರೇ ನೀಡುವಂತಹ ವಸ್ತುಗಳನ್ನು ಮತ್ತು ನಿಮಗೆ ಮುಖ್ಯವಾದ ಅಂತಹ ವಸ್ತುಗಳು ಬೇಕಾದರೆ ಅಕ್ಟೋಬರ್ 17ರಂದು ಖರೀದಿ ಮಾಡಿರಿ.

ಪ್ರತಿವರ್ಷ ಈ ದಿನದವರೆಗೆ ನೀವು ಕಾಯಬೇಕಾಗುತ್ತದೆ ಅದಕ್ಕೋಸ್ಕರ ನಿಮ್ಮ ಮನೆಯ ಸಾಮಾನುಗಳನ್ನು ಮತ್ತು ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡುವ ಹಾಗಿದ್ದರೆ 17ರವರೆಗೆ ವೇಟ್ ಮಾಡಿ.

ಖಂಡಿತವಾಗಲೂ ನಿಮಗೆ ಉತ್ತಮವಾದ ಆಹಾರಗಳನ್ನು ಅವರು ಬಿಡುಗಡೆ ಮಾಡುತ್ತಾರೆ ಅವರು ಏನು ಮಾಡುತ್ತಾರೆ ಅದರ ಬಗ್ಗೆ ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನಾನು ನೀಡುತ್ತಿರುತ್ತೇನೆ.

ಈ ವರ್ಷ Amazon.in ಅವರು ತುಂಬಾ ಒಳ್ಳೆಯ ಆಕರ್ಷಕ ಹುಡುಗನನ್ನ ಎಲ್ಲ ಪ್ರತಿಯೊಬ್ಬರಿಗೂ ನೀಡುತ್ತಾರೆ ಅದಕ್ಕೋಸ್ಕರ ಎಲ್ಲರೂ ಈ ವರ್ಷದಲ್ಲಿ ಸಾಕಷ್ಟು ವಸ್ತುಗಳನ್ನು ಕೊಂಡುಕೊಂಡು ಖರೀದಿ ಮಾಡಿಕೊಂಡು ನಿಮ್ಮ ಹಣದ ಮೌಲ್ಯವನ್ನು ಮಾಡಿಕೊಳ್ಳಿ ಉಳಿತಾಯ ಮಾಡಿಕೊಳ್ಳಿ. 

ಗೆಳೆಯರೇ ಇಂದಿನ ದಿನದಲ್ಲಿ ಆನ್ಲೈನ್ ಮಾರುಕಟ್ಟೆ ತುಂಬಾ ತುಂಬಾ ಹೆಚ್ಚಾಗಿ ಆಕರ್ಷಣೀಯವಾಗಿದೆ ಮತ್ತು ಒಳ್ಳೆಯ ಕ್ವಾಲಿಟಿ ಸಾಮಾನುಗಳನ್ನು ದಿನನಿತ್ಯದ ವಸ್ತುಗಳನ್ನು ನಿಮ್ಮ ಮನೆಯ ಬಾಗಿಲಿಗೆ Amazon.in ಅವರು ನಿಮಗೆ ನೀಡುತ್ತಾರೆ.

ಗೆಳೆಯರೇ ನಾನು ನಿಮಗೆ ಒಂದು ವಿಷಯ ಬಗ್ಗೆ ಹೇಳಲು ಇಷ್ಟಪಡುತ್ತೇನೆ ಅದು ಏನು ಅಂದರೆ ಈಗಿನ ಮಾರುಕಟ್ಟೆಯಲ್ಲಿ ಸಿಗುವ ವಸ್ತುಗಳು ಎಲ್ಲಾ ವಸ್ತುಗಳು Amazon.in ಆನ್ಲೈನ್ ನಲ್ಲಿ ಸಿಗುತ್ತವೆ.

ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿ ಮಾಡಲು ಹೋದಾಗ

ಮಾರುಕಟ್ಟೆಯಲ್ಲಿ ವಸ್ತುಗಳನ್ನು ಖರೀದಿ ಮಾಡಲು ಹೋದಾಗ ಅವರು ಒಂದು ಅಥವಾ ಎರಡು ವಸ್ತುಗಳನ್ನು ತೋರಿಸುತ್ತಾರೆ ನಂತರ ತುಂಬಾ ವಸ್ತುಗಳು ತೋರಿಸಿದಾಗ ಅವರಿಗೂ ಬೇಜಾರಾಗುತ್ತೆ ಏನಾದರೂ ನಾವು ವಸ್ತುಗಳನ್ನು ಖರೀದಿ ಮಾಡದೆ ಇದ್ದಾಗ ಅವರು ತುಂಬಾ ಕೋಪಗೊಳ್ಳುತ್ತಾರೆ.

ಈ ವೆಬ್ಸೈಟ್ನಲ್ಲಿ ಏನಾದರೂ ವಸ್ತುಗಳನ್ನು ಎಷ್ಟು ಸಾರಿಯಾದರೂ ನೋಡಿ ಯಾವುದೇ ನಿಮಗೆ ಚಾಚು ಆಗುವುದಿಲ್ಲ ಫ್ರೀಯಾಗಿ ನಿಮಗೆ ಎಷ್ಟು ಸಾರಿ ಬೇಕು ಅಷ್ಟು ಸಾರಿ ಅವರು ತೋರಿಸುತ್ತಾರೆ .

ಅದಕ್ಕೋಸ್ಕರ ಈ ನ್ನಲ್ಲಿ ಇಂದು ತುಂಬಾ ದೊಡ್ಡ ಮಟ್ಟಿಗೆ ವಸ್ತುಗಳ ಖರೀದಿಯ ಮಾರುಕಟ್ಟೆಯಾಗಿ ರೂಪಗೊಂಡಿದೆ ಹಾಗೂ ಅತ್ಯುತ್ತಮವಾದ ಅಂತಹ ವಸ್ತುಗಳು ಆನ್ಲೈನ್ನಲ್ಲಿ ಸಿಗುವುದರಿಂದ ಎಲ್ಲರೂ ಅಮೆಜಾನ್ ಅಪ್ಲಿಕೇಶನ್ ನಿಂದ ದಿನನಿತ್ಯದ ವಸ್ತುಗಳನ್ನು ಖರೀದಿ ಮಾಡುತ್ತಿದ್ದಾರೆ ಮತ್ತು ನಿಮಗೆ ಆನ್ಲೈನ್ನಲ್ಲಿ ಡಿಸ್ಕೌಂಟ್ ಗುಡ್ಡ ಕೊಡುತ್ತಾರೆ.

 ಆದರೆ ನಾವು ನಮ್ಮ ಸುತ್ತಮುತ್ತಲ ಸುತ್ತಮುತ್ತಲಿನ ಮಾರುಕಟ್ಟೆಯಲ್ಲಿ ಹೋಗಿ ಏನಾದರೂ ಶಾಪಿಂಗ್ ಮಾಡಿದರೆ ಅವರು ಯಾವುದೇ ರೀತಿಯ ರಿಯಾಯಿತಿ ಬಿಡುವುದಿಲ್ಲ ಮತ್ತು ತುಗಳ ಮೇಲಿನ ಹಣದ ರೇಟನ್ನು ಅಂಗಡಿಯವರು ಬಿಟ್ಟುಕೊಡುವುದಿಲ್ಲ.

ಆಗ ನಾವು ಅದೇ ಬೆಲೆಗೆ ಮಾರುಕಟ್ಟೆಯಲ್ಲಿ ತೆಗೆದುಕೊಳ್ಳುತ್ತೇವೆ ಆದರೆ ಈ ವೆಬ್ಸೈಟ್ನಲ್ಲಿ ನೀವೇನಾದರೂ ವಸ್ತುಗಳನ್ನು ಖರೀದಿ ಮಾಡಿದಾಗ ಅವರು ನಿಮಗೆ ರಿಯಾಯಿತಿ ಯಾಗಿ ಬಿಟ್ಟುಕೊಡುತ್ತಾರೆ.

ನಿಮಗೆ ನಾನು ಒಂದು ಸಣ್ಣ ಉದಾಹರಣೆಯನ್ನು ಕೊಡುತ್ತೇನೆ ಇದು ನನ್ನ ಜೀವನದಲ್ಲಿ ನಡೆದ ಘಟನೆ ನಾನು ನಮ್ಮ ಊರಲ್ಲಿ ಒಂದು ಶಾಪಿಂಗ್ ಕಾಂಪ್ಲೆಕ್ಸ್ ಗೆ ಹೋಗಿ ಎಲ್ ಜಿ 6 ಕೆಜಿ  ಇರುವಂತಹ ವಾಷಿಂಗ್ ಮಷೀನ್ ಪರ್ಚೇಸ್ ಮಾಡಿದ್ದೇನೆ.

ಆದರೆ ಅದರ ಬೆಲೆ ಅಂಗಡಿ ಮಾಲಿಕರವರು ನನಗೆ 30000 ಗಳಿಗೆ ಕೊಟ್ಟಿದ್ದಾನೆ ಖರೀದಿ ಮಾಡಿ ಬಂದ ನಂತರ ನಾನು ಅಮೆಜಾ.inನ್ನಲ್ಲಿ ಎಲ್ ಜಿ 6 ಕೆಜಿ ಇರುವಂತಹ ವಸ್ತುವನ್ನು ವೆಬ್ ಸೈಟಲ್ಲಿ ಹುಡುಕಿದ ನಂತರ ನನಗೆ ತುಂಬಾ ಆಶ್ಚರ್ಯವಾಯಿತು.

ಯಾಕೆ ಅಂದರೆ Amazon.in ನಲ್ಲಿ ಅದೇ ವಸ್ತುವಿನ ಬೆಲೆ ಕೇವಲ 26 ಸಾವಿರ ರೂಪಾಯಿಗಳಿಗೆ Amazon.in ನಲ್ಲಿ ಬಿಡುಗಡೆ ಮಾಡಿದರು ಆದರೆ ನಾನು 30 ಸಾವಿರ  ಗಳಿಗೆ ಆ ವಸ್ತುವನ್ನು ಖರೀದಿ ಮಾಡಿದ್ದೇನೆ ಅದಕ್ಕೆ ನನಗೆ ತುಂಬಾ ನೋವಾಯಿತು ಈ ಒಂದು ವಿಚಾರದಿಂದ ನಾನು ಏನೇ ಖರೀದಿ ಮಾಡಿದರು ಅಮೆಜಾನ್ ನಲ್ಲಿ ಖರೀದಿ ಮಾಡುತ್ತೇನೆ,

Amazon.in ನಲ್ಲಿ ಖರೀದಿ ಮಾಡುತ್ತಿರುವುದರಿಂದ ನನಗೆ ತುಂಬಾ ಸಂತೋಷವಾಗಿದೆ ಮತ್ತು ವಸ್ತು ಬೇಡ ಅಂದಾಗ ನಾನು ರೀಫಂಡ್ ರಿಟರ್ನ್ ಅಂತ ಕೊಟ್ಟಾಗ ನಮ್ಮ ಖಾತೆಗೆ ನಾವು ಕೊಟ್ಟಿರುವಂತಹ ಹಣವನ್ನು ನಮ್ಮ ಅಕೌಂಟಿಗೆ ಹಿಂದಿರುಗುತ್ತಾರೆ.

ಅದಕ್ಕೋಸ್ಕರ ನಾನು ಏನೇ ಖರೀದಿ ಮಾಡಿದರು Amazon.in ನಲ್ಲಿ ಖರೀದಿಸುತ್ತೇನೆ ನನಗೆ ಇದು ನನ್ನ ಸ್ವಂತ ಅಂಗಡಿಯಾಗಿ.

ಈ ಒಂದು ಘಟನೆ ನನ್ನ ಜೀವನದಲ್ಲಿ ನಡೆದಿದೆ ದಯಮಾಡಿ ನೀವು ಯಾವುದೇ ವಸ್ತುಗಳನ್ನು Amazon.in ನಲ್ಲಿ ಹುಡುಕಿ ನಂತರ ಅಂಗಡಿಗೆ ಹೋಗಿ ಅಲ್ಲಿ ಕೇಳಿ ನಿಮಗೆ ಕಡಿಮೆಯಾಗಿದ್ದರೆ ಅಂಗಡಿಯಲ್ಲಿ ತೆಗೆದುಕೊಳ್ಳಿ ಇಲ್ಲದಿದ್ದರೆ Amazon.in ನಲ್ಲಿ ಖರೀದಿಯನ್ನು ಮಾಡಿ ನಿಮಗೆ ತುಂಬಾ ಒಳ್ಳೆಯ ಹಣದ ಮೌಲ್ಯವನ್ನು ಉಳಿಸಬಹುದು.

ದಯಮಾಡಿ ಎಲ್ಲರೂ ನಮ್ಮ ವೆಬ್ಸೈಟನ್ನು ಸಂಪೂರ್ಣವಾಗಿ ಓದಿದ ನಂತರ ಕಮೆಂಟ್ ಮಾಡಬೇಕು ಮುಂದೆ ಯಾವ ರೀತಿ ಉಪಯುಕ್ತ ವಾದಂತಹ ಮಾಹಿತಿಯನ್ನು ನಾನು ನಿಮಗೆ ನನ್ನ ವೆಬ್ಸೈಟ್ ಮೂಲಕ ತಿಳಿಸಿಕೊಡುತ್ತೇನೆ 

ಫ್ರೆಂಡ್ಸ್ ಈ ಒಂದು ಆರ್ಟಿಕಲ್ ಅದನ್ನು ಓದಿದ ನಂತರ ನಿಮಗೆ ಇಷ್ಟವಾದರೆ ನಿಮ್ಮ ಫ್ರೆಂಡಿಗೆ ಫ್ಯಾಮಿಲಿ ಅವರಿಗೂ ಶೇರ್ ಮಾಡಿ ಮತ್ತು ನಿಮ್ಮ ಎಲ್ಲಾ ಕುಟುಂಬದವರಿಗೂ ಶೇರ್ ಮಾಡಿ ಅಂತ ಕೇಳಿಕೊಳ್ಳುತ್ತೇನೆ ಒಂದು ಆರ್ಟಿಕಲ್ಸ್ ಓದಿದವರಿಗೆ ಹೃತ್ಪೂರ್ವಕವಾದ  ಧನ್ಯವಾದಗಳನ್ನು ತಿಳಿಸುತ್ತೇನೆ.

Leave a Comment