Best New Havells Nicola

Best New Havells Nicola 1200mm 72-Watt Ceiling Fan In India.

Best New Havells Nicola 1200mm 72-Watt Ceiling Fan In India.

ಹಾಯ್ ಫ್ರೆಂಡ್ಸ್ ಇವತ್ತು ನಾನು ನಿಮಗೆ ಸೀಲಿಂಗ್ ಫ್ಯಾನ್ ಬಗ್ಗೆ ಕಂಪ್ಲೀಟ್ ಆಗಿ ಮಾಹಿತಿಯನ್ನು ಕೊಡುತ್ತೇನೆ ಮತ್ತು ಅದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನನ್ನ ವೆಬ್ಸೈಟ್ನಲ್ಲಿ ನೋಡಬಹುದು.Best New Havells Nicola

HIGH LIGHTS

  • ಸಮಕಾಲೀನ ಸೊಗಸಾದ ವಿನ್ಯಾಸ
  • ಬೆರಗುಗೊಳಿಸುತ್ತದೆ ಬಣ್ಣ ಸಂಯೋಜನೆಯಲ್ಲಿ ಲಭ್ಯವಿದೆ
  • ಮೋಟಾರ್ ಕವರ್ ಮತ್ತು ಬ್ಲೇಡ್‌ಗಳಲ್ಲಿ ಅಲಂಕಾರಿಕ ಟ್ರಿಮ್‌ಗಳು
  • 600 ಎಂಎಂ, 900 ಎಂಎಂ, 1200 ಎಂಎಂ ಮತ್ತು 1400 ಎಂಎಂ ಸ್ವೀಪ್ಗಳಲ್ಲಿ ಲಭ್ಯವಿದೆ
  • ವಿದ್ಯುತ್ ಬಳಕೆ: 72 ವ್ಯಾಟ್
  • ಖಾತರಿ: ಉತ್ಪನ್ನಕ್ಕೆ 2 ವರ್ಷಗಳು

Best New Havells Nicola ಫ್ಯಾನ್ಗೆ ಕಡಿಮೆ ವಿದ್ಯುತ್ ಬಳಕೆಯಾಗಲು ಉತ್ತಮವಾದಂತಹ ಟೆಕ್ನಾಲಜಿಯನು ಬಳಸಲಾಗಿದೆ.
ಸಾಮಾನ್ಯವಾದ ಫ್ಯಾನ್ಗೆ ಬೇಸಿಗೆಯಲ್ಲಿ ಭಾರಿ ವಿದ್ಯುತ್ ಬಿಲ್‌ಗಳಿಗೆ ಬರುತ್ತದೆ. ಆದರೆ Best New Havells Nicola ಈ ಸೀಲಿಂಗ್ ಫ್ಯಾನ್ ಅನ್ನು ಅನುಕೂಲಕರ ಪರ್ಯಾಯವಾಗಿಸಲು ಕಡಿಮೆ ಶಕ್ತಿಯನ್ನು ಬಳಸುವಂತೆ ವಿನ್ಯಾಸಗೊಳಿಸಲಾಗಿದೆ

ಫ್ರೆಂಡ್ಸ್ ಇವತ್ತಿನ ಕಾಲದಲ್ಲಿ ತುಂಬಾ ಕಂಪನಿಗಳು ಫ್ಯಾನ್ ಗಳನ್ನು ಬಿಡುಗಡೆ ಅದರಲ್ಲಿ ಉತ್ತಮ ಗುಣಮಟ್ಟದ ಮತ್ತು ಬಾಳಿಕೆ ಬರುವಂತಹ ಹೆಚ್ಚು ಉಪಯೋಗ ಹೆಚ್ಚು ದಿನಗಳ ಕಾಲ ಬರುವಂತಹ ಫ್ಯಾನ್ ಗಳನ್ನು ನಾನು ನಿಮಗೆ ತಿಳಿಸಿಕೊಡುತ್ತೇನೆ. ಇಂದು ಹಲವಾರು ಕಂಪನಿಗಳು ಹಲವಾರು ರೀತಿಯ ಫ್ಯಾನ್ ಗಳನ್ನು ಬಿಡುಗಡೆ ಮಾಡಿದ್ದಾರೆ ಆದರೆ ನಾವು ಕೊಟ್ಟಿರುವಂತಹ ಹಣದ ಮೌಲ್ಯಕ್ಕೆ ತಕ್ಕಂತೆ ಬಾಳಿಕೆ ಬರುವುದಿಲ್ಲ.

ಅದಕ್ಕೋಸ್ಕರ ನಾವು ನಿಮಗೆ ಟಾಪ್ 1 ಶ್ರೇಣಿಯಲ್ಲಿ ಬರುವಂತಹ ಉತ್ತಮವಾದಂತಹ ಫ್ಯಾನ್ ಗಾಳ ಬಗ್ಗೆ ತಿಳಿದುಕೊಳ್ಳೋಣ ಮೊದಲನೇದಾಗಿ ಹಾವೆಂಬ ಕಂಪನಿಯು ಉತ್ತಮವಾದಂತಹ ಫ್ಯಾನ್ ಗಳನ್ನು ಬಿಡುಗಡೆ ಮಾಡುತ್ತದೆ

ಇದು 2 ವರ್ಷಗಳ ಅವಧಿಯಲ್ಲಿ ನಿಮಗೆ ಕಂಪನಿಯು ವಾರಂಟಿಯನ್ನು ಕೊಟ್ಟಿರುತ್ತಾರೆ ಮತ್ತು ಫ್ಯಾನ್ ಕೂಡ ತುಂಬಾ ಹೆಚ್ಚು ದಿನ ಬಾಳಿಕೆ ಬರುತ್ತದೆ.ಹಾಗೂ ಈ ಪ್ಯಾನ್ ನಲ್ಲಿ ನಿಮಗೆ copper winding ಕೂಡ ಕೊಟ್ಟಿರುತ್ತಾರೆ ಆದ್ದರಿಂದ ಇದು ಹೆಚ್ಚು ದಿನಗಳ ಕಾಲ ಬಾಳಿಕೆ ಬರುತ್ತದೆ.

ಮತ್ತು ಕಂಪನಿಯು ಎರಡು ವರ್ಷಗಳ ಕಾಲದ ಅವದಿಯೊಂದಿಗೆ ನೀಡಿರುವುದರಿಂದ ಏನೇ ತೊಂದರೆ ಇದ್ದರು ಕಂಪನಿಯ ಕಸ್ಟಮರ್ ಕೇರ್ ಗಳಿಗೆ ಕರೆಯನ್ನು ಮಾಡಿದರೆ ನಿಮಗೆ 24ಗಂಟೆಯೊಳಗೆ ಸೇವೆಯನ್ನು ನೀಡುತ್ತದೆ.

ಎಲ್ಲಾ ಫ್ಯಾಮಿಲಿಗೂ ಹೋಲಿಸಿದರೆ ಹವೇಲ್ಸ್ ಫ್ಯಾನ್ ತುಂಬಾ ಗುಣಮಟ್ಟದ ಶ್ರೇಣಿಯನ್ನು ಹೊಂದಿದೆ ಆದ್ದರಿಂದ ನೀವು ಉತ್ತಮ ಫ್ಯಾನ್ಗಳನು ಖರೀದಿಸಬೇಕೆಂದು ನಾನು ನಿಮ್ಮಲ್ಲಿ ವಿನಂತಿ ಮಾಡಿಕೊಳ್ಳುತ್ತೇನೆ.

See More :-

Leave a Comment