Top Best mobile phone Realme 7 review.

ಹಾಯ್ ಫ್ರೆಂಡ್ಸ್ ಎಲ್ಲರಿಗೂ ನಮಸ್ಕಾರ Realme7 ಬಗ್ಗೆ ಇವತ್ತು ನಿಮಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿದ್ದೇನೆ.

 

ನಾನು ಕಳೆದ ಐದು ದಿನಗಳಿಂದ ಫೋನ್ ಯೂಸ್ ಮಾಡಿದ್ದೇನೆ, ಇದು ತುಂಬಾ ಚೆನ್ನಾಗಿ ಕೆಲಸ ಮಾಡುತ್ತದೆ ಹಾಗೂ ಬ್ಯಾಟರಿ ಬ್ಯಾಕಪ್ ಕೂಡ ತುಂಬಾ ಹೆಚ್ಚು ದಿನಗಳ ಕಾಲ ಬರುತ್ತೆ.

ಈ ಒಂದು ಫೋನ್ ನಲ್ಲಿ ಬ್ಯಾಟರಿ ತುಂಬಾ ಹೆಚ್ಚು ದಿನಗಳವರೆಗೆ ಬರುತ್ತೆ ಇದರಲ್ಲಿ 5000mh ಬ್ಯಾಟರಿ ಯನ್ನು ಕೊಟ್ಟಿರುತ್ತಾರೆ, ಅದಕ್ಕೋಸ್ಕರ ಇದು ಸ್ವಲ್ಪ ತೂಕವನ್ನು ಹೊಂದಿದೆ.

 

ಈ ಮೊಬೈಲಿಗೆ ಬಹಳ ಚನಾಗಿರೋ ಕ್ವಾಲಿಟಿ ಪ್ಲಾಸ್ಟಿಕ್ಕನ್ನು ಬಳಸಿದ್ದಾರೆ, ಫೋನನ್ನು ನಾನು ಮೊದಲ ಬಾರಿಗೆ ಉಪಯೋಗ ಮಾಡಿದಗ ತುಂಬಾ ತೂಕ ಅನ್ನಿಸುತ್ತಿತ್ತು.

 

ಇದು ತುಂಬಾ ಸೂಪರ್ ಆದ ಫೋನ್ ಅಂತ ಹೇಳಬಹುದು ಇದರ ಪರ್ಫಾರ್ಮೆನ್ಸ್ ಕೂಡ ತುಂಬಾ ಚೆನ್ನಾಗಿದೆ ಇದರ ಪ್ರಯಿಸ್ ಬಂದ್ಬಿಟ್ಟು rs.15000 ಹೊಂದಿದೆ ಮತ್ತು 6gb Ram ಇದಕ್ಕೆ ಕೊಟ್ಟಿರುತ್ತಾರೆ.

 

ಇದರಲ್ಲಿ ಕಲರ್ ಕೂಡ ತುಂಬಾ ಚೆನ್ನಾಗಿದೆ ಹಾಗೂ ಸ್ಪೀಡಾಗಿ ಅಪ್ಲಿಕೇಶನ್ ಕೂಡ ಓಪನ್ ಆಗುತ್ತೆ ನಿಮಗೆ ತುಂಬಾ ಒಳ್ಳೆಯ ಸಂತೋಷ ಬರುತ್ತೆ ಇದನ್ನು ಉಪೋಗಿಸಬಹುದು.

 

ಹಾಗೂ ಬ್ರೈಟ್ನೆಸ್ ಕೂಡ ತುಂಬಾ ಜಾಸ್ತಿ ಇರೋದ್ರಿಂದ ನೀವು ಯಾವುದೇ ನೋಟಿಫಿಕೇಶನ್ ನೋಡಲಿಕ್ಕೆ ಯಾವುದೇ ತೊಂದರೆ ಇರುವುದಿಲ್ಲ ಹಾಗೂ ಗೊರಿಲ್ಲಾ 3 ಗ್ಲಾಸ್ ಅನ್ನು ಮಾಡಿದ್ದಾರೆ ಮತ್ತು ಡಿಸ್ಪ್ಲೇ ಕೂಡ ತುಂಬಾ ಚೆನ್ನಾಗಿದೆ.

 

ವಿಡಿಯೋ ನೋಡಬೇಕಾದರೆ ತುಂಬಾ ಒಳ್ಳೆಯ ಫೀಲ್ ಅನ್ಸುತ್ತೆ ಗೊರಿಲ ಗ್ಲಾಸ್ ಹಾಕಿರುವುದರಿಂದ ತುಂಬಾ ಚೆನ್ನಾಗಿರುತ್ತೆ ಹಾಗೂ ಮೊಬೈಲನ್ನು ನಿಮಗೆ ಸ್ವಲ್ಪ ಬಿಸಿಯಾಗಿದೆ, 20 ಕಾಲ ಬಿಸಿ ಆಗುತ್ತೆ.

 

ಆದರೂ ಮತ್ತೆ ಉಪಯುಕ್ತವಲ್ಲ ಟೆಂಪರೇಚರ್ ಗೆ ಬರುತ್ತೆ ಯಾವುದೇ ತೊಂದರೆ ಇಲ್ಲದೆ ನೀವು ಉಪಯೋಗಿಸಬಹುದು ಹಾಗೂ ತುಂಬಾ ಒಳ್ಳೆ ಫೋನ್ ಅಂತ ನಾನು ನಿಮಗೆ  ಹೇಳ್ತಾನೆ ಮಾಡುತ್ತೇನೆ.

 

ಆದರೆ ನೀವು ಫೋನ್ ಮಾಡಿ ಕ್ಯಾಮೆರಾ ಕ್ವಾಲಿಟಿ ತುಂಬಾ ಇನ್ ಕ್ವಾಲಿಟಿ ಇಲ್ಲ ಆದ್ರೂ ಉಪಯೋಗಿಸಬಹುದು ಫ್ರೆಂಡಿಗೆ ಇದು ಕಡಿಮೆ ಕ್ವಾಲಿಟಿ ಕ್ಯಾಮೆರಾ ಅಂತ ಹೇಳಬಹುದಾಗಿದೆ ಇನ್ನು ಹೆಚ್ಚಿಗೆ ಕ್ವಾಲಿಟಿ ಕಂಟ್ರೋಲ್ ಅವರು ಉಪಯೋಗಿಸಬೇಕಾಗುತ್ತದೆ.

 

ಅವಾಗ್ಲೇ ಈ ಮೊಬೈಲ್ ನಲ್ಲಿ ತುಂಬಾ ವಿಚಾರನ್ನು ನಾವು ಕಾಣಬಹುದಾಗಿದೆ ಮತ್ತು  14 ಮೆಗಾಪಿಕ್ಸೆಲ್ ಕ್ಯಾಮೆರಾವನ್ನು ಇದಕ್ಕೆ ಅಳವಡಿಸಲಾಗಿದೆ ಬೆಳೆ ಮೊಬೈಲ್ ಫೋನನ್ನು ನೋಡಿದಾಗ ಕ್ಯಾಮೆರಾ ಕ್ವಾಲಿಟಿ ಹೇಗೆ ತುಂಬಾ ಕಡಿಮೆ ಇದೆ ಅಂತ ಹೇಳಬಹುದು.

 

 Realme 7 ನೋಡಿದರೆ ಒಂದು ಕ್ಯಾಮೆರಾ ಕ್ವಾಲಿಟಿ ಇನ್ನೂ ಹೆಚ್ಚು ಮಾಡಬೇಕು ಅಂತ ನಾನು ನಿಮಗೆ ತಿಳಿಸುತ್ತೇನೆ ಈ ಫೋನ್ನಲ್ಲಿ ನಾವು ಬರುತ್ತಾ ಕ್ಯಾಮೆರಾ ಕ್ಲಿಯರಿಟಿ ಇದೆ ಬಟ್ ಆಗಿಲ್ಲ ಇನ್ನೂ ಹೆಚ್ಚು ಮಾಡಬೇಕು ಅಂತ  ಹೇಳಿದೆ.

Leave a Comment