New and best Nokia c3 mobile phone reviews in 2020.

New And Best Nokia C3 Mobile Phone Reviews In 2020.

ಹಲೋ ಗೆಳೆಯರೇ ಹೇಗಿದ್ದೀರಾ ಎಲ್ಲರಿಗೂ ನಮ್ಮ ನಮಸ್ಕಾರಗಳು ಇಂದು ನಾವು ನಿಮಗೆ ಚೈನಾ ಫೋನ್ ಬೇಡ ಅಂತ ಹೇಳುವವರಿಗೆ ಮಾತ್ರ ಈ ವಿಡಿಯೋದಲ್ಲಿ ಒಂದು ವೆಬ್ಸೈಟ್ನಲ್ಲಿ Nokia C3 ಮತ್ತು unboxing and reviews ಬಗ್ಗೆ ತಿಳಿಸಿಕೊಡುತ್ತೇನೆ.

Nokia C3 ಫೋನಿನ build ಕ್ವಾಲಿಟಿ ಮತ್ತು ನಂತರ ಪ್ರೀಮಿಯಂ ಕಾಣಿಸುತ್ತದೆ ಮತ್ತು ಇದು ತುಂಬಾ ಕಂಫರ್ಟೆಬಲ್ ಆಗಿ ಉಪಯೋಗಿಸಬಹುದು.

Nokia 3 processor ಮತ್ತು ಇದರ ಡಿಸ್ಪ್ಲೇ ತುಂಬಾ ಅಗಲವಾಗಿದೆ ಇದರ ಡಿಸ್ಪ್ಲೇ 5.99 ಎಚ್ಡಿ ಪ್ಲಸ್ ಒಂದಿದೆ ಇಂಡೋರ್ ಮತ್ತು ಅವರ ಫೋಟೋವನ್ನು ತೆಗೆದು ನೋಡಿದಾಗ ತುಂಬಾ ಚೆನ್ನಾಗಿ ಕಾಣಿಸುತ್ತದೆ ಮತ್ತು ಇದಕ್ಕೆ ಸಿಂಗಲ್ ಕ್ಯಾಮೆರಾವನ್ನು ಕೊಟ್ಟಿದ್ದಾರೆ ಅದು 8 ಮೆಗಾಪಿಕ್ಸೆಲ್ ಕ್ಯಾಮೆರಾ ವನ್ನು ನೋಡಬಹುದು.

ಮುಂದಿನ ಭಾಗದಲ್ಲಿ ಕ್ಯಾಮೆರಾವನ್ನು ಕೊಟ್ಟಿದ್ದಾರೆ ತುಂಬಾ ಚೆನ್ನಾಗಿದೆ  ಒಂದು ಮೊಬೈಲ್ ನಲ್ಲಿ  ಫ್ರೆಂಡ್ ಕ್ಯಾಮೆರಾದ ಮೂಲಕ ನೋಡಿದಾಗ ಫೋಟೋಗಳು ತುಂಬಾ ಚೆನ್ನಾಗಿ ಕಾಣಿಸುತ್ತದೆ.

ಇದರ ಒಂದು ಪ್ರೋಸಸರ್ ನೋಡಿದಾಗ ಇದರ ಒಂದು ಪ್ರೋಸಸರ್ ತುಂಬಾ ಓಲ್ಡ್ ಮಾಡೆಲ್ ತರಾನೆ ಇದೆ ಇನ್ನೂ ನೋಕಿಯ ಕಂಪನಿಯವರು ತುಂಬಾ ಡೆವಲಪ್ಮೆಂಟ್ ಮಾಡಬೇಕಾಗಿದೆ.

ನೋಕಿಯಾ ಕಂಪನಿಯವರು ಮೊಬೈಲನ್ನು ಇನ್ನು  ತುಂಬಾ upgread  ಮಾಡಬೇಕು.ಇದರಲ್ಲಿ ಇರುವಂತಹ ಬ್ಯಾಟರಿ 3040 ಎಮ್ಮೆ ಚೆನ್ನ ಹೊಂದಿದೆ ಈಗಿನ ಕಾಲದಲ್ಲಿ ಎಷ್ಟು ಕಂಪನಿಗಳು ತಮ್ಮ 

ಮೊಬೈಲನ್ನು ತುಂಬಾ ಲೇಟ್ ಮಾಡಿದೆ  ಆದರೆ ಆದರೆ ನೋಕಿಯಾ ಕಂಪನಿಯವರು ಇನ್ನೂ ಅಪ್ಡೇಟ್ ಮಾಡಿಲ್ಲ ತುಂಬಾ ಅಪ್ಗ್ರೇಡ್ ಮಾಡಬೇಕಾಗಿದೆ ಯಾಕೆ ಇಷ್ಟೊಂದು ತಡ ಮಾಡಿದ್ದಾರೆ ಇನ್ನೂ ಗೊತ್ತಿಲ್ಲ.

ಆದರೆ 2020ರಲ್ಲಿ ತುಂಬಾ ಕಂಪನಿಯ ಮೊಬೈಲ್ ಗಳು ತುಂಬಾ ಒಳ್ಳೆ ಒಳ್ಳೆಯ ವಿಚಾರಣಾ ಕೊಟ್ಟಿದ್ದಾರೆ ಮತ್ತು ಕ್ಯಾಮೆರಾ ಕ್ವಾಲಿಟಿ ಅಂತರು ತುಂಬಾ ಜಾಸ್ತಿನೇ ಕೊಟ್ಟಿದ್ದಾರೆ ಆದರೆ ಅವೆಲ್ಲ ಮೊಬೈಲ್ಗೆ ಕಂಪೇರ್ ಮಾಡಿ ಕಂಪನಿಯೊಂದು ಕ್ಯಾಮೆರಾ ನೋಡಿದಾಗ ಕ್ಯಾಮೆರಾ ಕ್ವಾಲಿಟಿ ಹೆಚ್ಚಿಗೆ ಬೇಕು ಅಂತ ಅನಿಸುತ್ತೆ.

ನೋಕಿಯಾ ಕಂಪನಿಯವರು ಇನ್ನೂ ಓಲ್ಡ್ ಮಾಡೆಲ್ ವಿಚಾರನೇ ಮುಂದುವರಿಸುತ್ತಿದ್ದಾರೆ ಈಗಿನ ಒಂದು ಮೊಬೈಲ್ಗಳು ನೋಡಿದಾಗ ಹೊರಗಡೆ ನೇ sim ಹಾಕುವುದು ಮತ್ತು ತೆಗೆಯುವುದು ಇರುತ್ತೆ ಆದರೆ ನೋಕಿಯಾ ಕಂಪನಿಯವರು  ಇನ್ನೂ ಬ್ಯಾಟರಿಯನ್ನು ತೆಗೆದು ಅದರಲ್ಲಿ sim ಹಾಕಿ ಮೆಮೊರಿ ಕಾರ್ಡ್ ಅನ್ನು ಹಾಕಿ ಉಪಯೋಗಿಸುವವನು ಪದ್ಧತಿಯನ್ನು ಜಾರಿಗೊಳಿಸಿದ್ದಾರೆ.

ಫ್ರೆಂಡ್ಸ್ ಈ ಒಂದು Nokia C3 ಮೊಬೈಲ್ ನಲ್ಲಿ ಅವಶ್ಯಕತೆಗೆ ತುಂಬಾ ಹೆಚ್ಚಿನ ಮಹತ್ವವನ್ನು ಕೊಟ್ಟಿದ್ದಾರೆ ಬೇರೆ ಮೊಬೈಲ್ ಕಂಪೇರ್ ಮಾಡಿದರೆ 2020ರಲ್ಲಿ ಸೆಕ್ಯುರಿಟಿಗೆ ಹತ್ತಿ ಹೆಚ್ಚು ಮಾನ್ಯತೆಯನ್ನು ಕೊಟ್ಟಿದ್ದಾರೆ ಅಂತ ಹೇಳಬಹುದು.

ನಿಮ್ಮ ನೆಟ್ ಬ್ಯಾಂಕಿಂಗ್ ಆಗಿರಬಹುದು ಅಥವಾ ನಿಮ್ಮ ಫೋನ್ ಆಗಿರಬಹುದು ಅದೆಲ್ಲ ಸೆಕ್ಯೂರಿಟಿ ಆಗಿರಬೇಕೆಂದರೆ ಮೊಬೈಲ್ ಮಾಡಿದ್ರೆ ತುಂಬಾ ಚೆನ್ನಾಗಿರುತ್ತೆ ಮತ್ತು ಗೂಗಲ್ ಕಂಪನಿಯವರು ತುಂಬಾ ಸೆಕ್ಯೂರಿಟಿ ಗೆ ಹೆಚ್ಚಿನ ಮಹತ್ವ ಕೊಟ್ಟಿದ್ದಾರೆ.

ಫ್ರೆಂಡ್ಸ್ ಈ ಒಂದು Nokia C3 ಮೊಬೈಲ್ ಯಾರು ಚೈನಾ ಮೊಬೈಲ್ ಬೇಡ ಅಂತಾರೆ ಅಂತವ್ರು ಖಂಡಿತವಾಗಲೂ ಮೊಬೈಲ್ ಅನ್ನು ಯೂಸ್ ಮಾಡಬೇಕು ಅಂತ ನಾನು ಕೇಳಿಕೊಳ್ಳುತ್ತೇನೆ.

ಫ್ರೆಂಡ್ಸ್ ಈ ಒಂದು ಆರ್ಟಿಕಲ್ ಅದನ್ನು ಓದಿದ ನಂತರ ನಿಮಗೆ ಇಷ್ಟವಾದರೆ ನಿಮ್ಮ ಫ್ರೆಂಡಿಗೆ ಫ್ಯಾಮಿಲಿ ಅವರಿಗೂ ಶೇರ್ ಮಾಡಿ ಮತ್ತು ನಿಮ್ಮ ಎಲ್ಲಾ ಕುಟುಂಬದವರಿಗೂ ಶೇರ್ ಮಾಡಿ ಅಂತ ಕೇಳಿಕೊಳ್ಳುತ್ತೇನೆ ಒಂದು ಆರ್ಟಿಕಲ್ಸ್ ಓದಿದವರಿಗೆ  ಧನ್ಯವಾದಗಳನ್ನು ತಿಳಿಸುತ್ತೇನೆ.

Leave a Comment