Top & Best Job News Bangalore Railway Recruitment 2020

Top & Best Job News Bangalore Railway Recruitment 2020

Top & Best Job News Bangalore Railway Recruitment 2020

ಹಲೋ ಗೆಳೆಯರೇ ರೈಲ್ವೆ ನೇಮಕಾತಿ ಬಗ್ಗೆ ಸಂಪೂರ್ಣವಾದ ಮಾಹಿತಿಯನ್ನು ನೀಡುತ್ತಿದ್ದೇನೆ. ಈ ಮಾಹಿತಿಯನ್ನು ಓದಿದ ನಂತರ ನೀವು ನಿಮ್ಮ Friends ಮತ್ತು ನಿಮ್ಮ family ಅವರಿಗೂ ಶೇರ್ ಮಾಡಿ ಅಂತ ಕೇಳಿಕೊಳ್ಳುತ್ತೇನೆ,

Top & Best Job News Bangalore Railway Recruitment 2020

ರೈಲ್ವೆ ಮೂಲಭೂತ ಮೂಲಸೌಲಭ್ಯ ಅಭಿವೃದ್ಧಿ ಕಂಪನಿ (Bengaluru Suburban Rail Project (BSRP) ಪ್ರಮುಖ ಯೋಜನೆಯಾದ ಬೆಂಗಳೂರು ಉಪನಗರ ರೈಲು ಯೋಜನೆಯನ್ನು ಹಾಗೂ ರೈಲ್ವೆ ದ್ವಿಪಥಿಕರಣ ಯೋಜನೆಯನ್ನು ಕಾರ್ಯಗತ ಗೊಳಿಸುವ.

ಕರ್ನಾಟಕ ಸರ್ಕಾರ ಮತ್ತು ರೈಲ್ವೆ ಸಚಿವಾಲಯದ ಜಂಟಿ ಉದ್ಯಮವಾದ ಕೆ-ರೈಡ್ ಸಂಸ್ಥೆಯು ಈ ಕೆಳಗಿನ ಹುದ್ದೆಗಳಿಗೆ ಗುತ್ತಿಗೆ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಖಾಲಿ ಇರುವ ಹುದ್ದೆಗಳಿಗೆ ಆಸಕ್ತಿ ಆಗಿರುವಂತಹ ಮತ್ತುಅರ್ಹ ಅಭ್ಯರ್ಥಿಗಳಿಂದ ಆನ್ಲೈನ್ ಮುಖಾಂತರ ಅರ್ಜಿ ಆಹ್ವಾನಿಸಲಾಗಿದೆ.

ಗುತ್ತಿಗೆ 03 ಅವಧಿ ವರ್ಷಗಳು (03 ವರ್ಷಗಳ ನಂತರ ಗುತ್ತಿಗೆ ಅವಧಿ ವಿಸ್ತರಿಸಲಾಗುವುದು).

ಹುದ್ದೆಗಳ ವಿವರ

ಪ್ರಧಾನ ವ್ಯವಸ್ಥೆ ವ್ಯವಸ್ಥಾಪಕ :- 03

ವಿದ್ಯಾರ್ಹತೆ :-  Bachelor Degree or Equivalent

Degree in Mechanical Engineering from Govt. recognized

University / Institute.

ವೇತನ :- Rs.161250/-

ಹಿರಿಯ ಉಪ ಪ್ರಧಾನ ವ್ಯವಸ್ಥಾಪಕರು:- 11

ವಿದ್ಯಾರ್ಹತೆ :- Bachelor Degree, Graduate, B.E or B.Tech

ವೇತನ :- Rs.147250 – 154250/-

ಹಿರಿಯ ವ್ಯವಸ್ಥಾಪಕರು :-  24

ವಿದ್ಯಾರ್ಹತೆ :- Bachelor Degree, Diploma, MBA, MSW, Post Graduate.

ವೇತನ :- Rs.91250 – 147250/-

ಸಹಾಯಕ ವ್ಯವಸ್ಥಾಪಕರು – 26

ವಿದ್ಯಾರ್ಹತೆ :– Degree, Diploma, B.E or B.Tech, Commerce Graduate, MBA MSW, Post Graduate.

ವೇತನ :- Rs.53250 – 70250/-

ಕಾರ್ಯನಿರ್ವಾಹಕರು :- 37

ವಿದ್ಯಾರ್ಹತೆ :– Degree, Diploma, Graduate, B.E or B.Tech.

ವೇತನ :- Rs.30000 – 39000/-

ವಿಶೇಷ ಸೂಚನೆ:-

ವಿದ್ಯಾರ್ಹತೆಯ ಜೊತೆಗೆ ಕೆಲವು ಅನುಭವಗಳು ಕೂಡ ಇಲ್ಲಿ ಕೇಳಲಾಗಿದೆ ಅದರ ಕುರಿತಾದ ಇನ್ನಷ್ಟು ಮಾಹಿತಿಗೆ ತಪ್ಪದೇ ಅಧಿಸೂಚನೆ ಓದಿ.

ಒಟ್ಟು ಹುದ್ದೆಗಳು:- 101

ವಯೋಮಿತಿ

ಗರಿಷ್ಠ57  ವರ್ಷ ವಯಸ್ಸು ಮೀರಿರಬಾರದು.

ಅರ್ಜಿಯ ಶುಲ್ಕ:- 00/-

ಪ್ರಮುಖ ದಿನಾಂಕಗಳು-

ಅರ್ಜಿ ಸಲ್ಲಿಸಲು ಆರಂಭದ ದಿನಾಂಕ:-  27 ಸೆಪ್ಟೆಂಬರ್ 2020

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ:-  27 ಅಕ್ಟೋಬರ್ 2020

ಅರ್ಜಿ ಸಲ್ಲಿಸುವ ವಿಧಾನ

ಕೆಳಗೆ ಕೊಟ್ಟಿರುವ ಲಿಂಕ್ ಮೇಲೆ ಕ್ಲಿಕ್ ಮಾಡಿ, ಅರ್ಜಿ ಫಾರ್ಮ್ ಓಪನ್ ಆದಮೇಲೆ ಅರ್ಜಿ ಫಾರ್ಮ್ ಸರಿಯಾಗಿ ಭರ್ತಿ ಮಾಡಿ Submit ಮಾಡಿ.

Click Here:-

Leave a Comment